ಮಾಜಿ ರೈಲ್ವೆ ಸಚಿವ ಸುರೇಶ್ ಪ್ರಭು ಕಳೆದ ವರುಷ ಫೆಬ್ರವರಿಯಲ್ಲಿ ರೈಲ್ವೆ ಬಜೆಟ್ ವೇಳೆ ಘೋಷಣೆ ಮಾಡಿದ್ದ ಸಂಪೂರ್ಣ ಹವಾನಿಯಂತ್ರಿತ ಬೋಗಿಗಳನ್ನು ಹೊಂದಿರುವ 'ಹಮ್ ಸಫರ್' ರೈಲಿಗೆ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರೈಲಿನ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ. <br />PM Narendra Modi will give green signal to Mysuru - Udaipur Humsafar express rail in Mysuru on Monday. Here are the special features of rail. It has different type of facilities and features when compared to previous one. <br />